Sun. Jun 26th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಕಣ್ಸನ್ನೆ ಹುಡುಗಿ ಪ್ರಿಯಾ: ಸಧ್ಯ ವಾಟರ್ ಬೇಬಿ

ಬಾಲಿವುಡ್ ನಲ್ಲಿ ಶ್ರೀದೇವಿ ಬಂಗ್ಲೊ ಸಿನಿಮಾದಲ್ಲಿ ಅಭಿನಯಿಸುತ್ತಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ತಮ್ಮ ಹೊಸ ಫೋಟೋಶೂಟ್ ನಿಂದಾಗಿ ಸುದ್ದಿಯಲ್ಲಿದ್ದಾರೆ. ಈಜುಕೊಳದಲ್ಲಿ ಮಾಡಿರುವ ಫೋಟೋಶೂಟ್ ಗೆ ಪೋಸ್ ಕೊಟ್ಟಿರುವ ಪ್ರಿಯಾರ ಚಿತ್ರಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  •  
  •  
  •  
  •  
  •  
  •  
Copyright © All rights reserved. | Developed by EXPOLOG TECHNOLOGIES
error: Content is protected !!