ಜನತೆಯಕುಂದುಕೊರೆತೆ ಆಲಿಸಿದ ಬಿ.ಸಿ.ಪಾಟೀಲ
ಪಾಂಡವ,ರಟ್ಟೀಹಳ್ಳಿ : ತಾಲ್ಲೂಕಿನ ಮಾಸೂರಗ್ರಾಮದ ಸಮುದಾಯಆರೋಗ್ಯಕೇಂದ್ರದಲ್ಲಿ ಬುಧವಾರ ರಟ್ಟೀಹಳ್ಳಿ ಲಯನ್ಸಕ್ಲಬ್ ಮತ್ತು ಶಿವಮೊಗ್ಗದ ಶಂಕರಕಣ್ಣಿನಆಸ್ಪತ್ರೆ ಸಹಯೋಗದಲ್ಲಿ ನಡೆದಉಚಿತ ನೇತ್ರಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿದ್ದ ಬಿ.ಸಿ.ಪಾಟೀಲ ಜನರೊಂದಿಗೆ ಮಾಸೂರ ಸಮುದಾಯಆರೋಗ್ಯಕೇಂಧ್ರದಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಸಿದರು.
ಕೆ.ವೈ.ಬಾಜೀರಯರ, ಹಾಲಪ್ಪ ಮುದಿಗೌಡ್ರ, ಎಂ.ಎಚ್.ಹರವಿಶೆಟ್ಟರ, ವಿ.ಎಸ್.ಅರ್ಕಾಚಾರಿ, ಗಣೇಶ ವೆರ್ಣೇಕರ, ನಾಗರಾಜ ಹಿರೇಮಠ, ವಿಜಯ ಮಡಿವಾಳರ, ಮಹೇಶ ಭರಮಗೌಡ್ರ, ನೇತ್ರಚಿಕಿತ್ಸಾಲಯದ ಸಿಬ್ಬಂದಿ ಮತ್ತು ಮಾಸೂರಿನ ಸಮುದಾಯಆರೋಗ್ಯಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.