Sat. Nov 27th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಗ್ರಾಮ ಪಂಚಾಯತಿಯಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿ ಆಚರಣೆ

ರಟ್ಟೀಹಳ್ಳಿ: ಗ್ರಾಮ ಪಂಚಾಯತಿಯಲ್ಲಿಂದು ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿಯನ್ನು ಆಚರಿಸಲಾಯಿತು, ಗ್ರಾ.ಪಂ ಆಧ್ಯಕ್ಷೆ ರೇಣುಕಾ ಕಮತಳ್ಳಿ, ಉಪಾಧ್ಯಕ್ಷ ಗೋಪಾಲ ಮಡಿವಾಳರ, ಪಿ.ಡಿ.ಬಸನಗೌಡ್ರ, ಸುಭಾಷ ಹದಡೇರ, ರಮೇಶ ಬಾಗೋಡಿ, ಪ್ರಶಾಂತ ವೇರ್ಣೆಕರ, ರಾಜು ಪವಾರ, ಶಕುಂತಲಾ ನಾಡಿಗೇರ, ನಜಬುನ್ನಿಸಾ ಪಟ್ನಿ, ಎಸ್.ಬಿ.ಪಾಟೀಲ, ಸಿಬ್ಬಂದಿ ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ವೀರೇಶ ದ್ಯಾವಕ್ಕಳವರ, ಸಂತೋಷ ಬಿಳಚಿ,ಚಂದ್ರು ಅಂತರವಳ್ಳಿ, ಬಸವರಾಜ ಕವಲೆತ್ತು, ಮಂಜು ಸುಣಗಾರ, ಅನುರಾಧಾ ಸುಣಗಾರ ಮುಂತಾದವರು ಭಾಗವಹಿಸಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!