2 ಸಾವಿರ ರೂ. ನೋಟ್ ಮುದ್ರಣಕ್ಕೆ ಆರ್‍ಬಿಐ ಬ್ರೇಕ್..?
ನವದೆಹಲಿ: ಆರ್‍ಬಿಐ ಪ್ರೈವೇಟ್ ಲಿಮಿಟೆಡ್ ಈ ಹಣಕಾಸು ವರ್ಷದಲ್ಲಿ 2,000 ರೂ. ಮುಖಬೆಲೆಯ ನೋಟನ್ನು ಮುದ್ರಿಸಿಲ್ಲ ಎಂದು ಹೇಳಲಾಗುತ್ತಿದೆ.
ಕಪ್ಪು ಹಣದ ಹರಿವನ್ನು ತಡೆಯುವ ಸರ್ಕಾರದ ಉಪಕ್ರಮಕ್ಕೆ ಹೆಚ್ಚಿನ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ತೆಗೆದು ಹಾಕುವುದರಿಂದ ಕಪ್ಪು ಹಣದ ವಹಿವಾಟು ನಡೆಯುವುದು ಕಷ್ಟವಾಗುತ್ತದೆ. ಆದರೆ, ಇದು ಅಪನಗದೀಕರಣಕ್ಕಿಂತ ಉತ್ತಮ ಮಾರ್ಗವಾಗಿದೆ. ಇಲ್ಲಿ ನಿಮಗೆ ಯಾವ ಅಡ್ಡಿಯಾಗುವುದಿಲ್ಲ. ಕೇವಲ ನೋಟಿನ ಚಲಾವಣೆ ಕಡಿಮೆಯಾಗಲಿದೆ ಎಂದು ತಜ್ಞರು ವಿವರಣೆ ನೀಡಿದ್ದಾರೆ.