Fri. Nov 26th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ರಟ್ಟೀಹಳ್ಳಿ ತಾಲ್ಲೂಕ ಪಂಚಾಯ್ತಿಗೆ ಮೊದಲ ಕಾರ್ಯ ನಿರ್ವಾಹಕ ಅಧಿಕಾರಿ ಮೋಹನಕುಮಾರ ಅಧಿಕಾರ ಸ್ವೀಕಾರ

ಪಾಂಡವ ನ್ಯೂಸ್ ರಟ್ಟೀಹಳ್ಳಿ : ರಟ್ಟೀಹಳ್ಳಿ ನೂತನ ತಾಲ್ಲೂಕ ಎಂದು ಘೋಷಣೆಯಾಗಿ ಒಂದು ವರ್ಷ ಎಂಟು ತಿಂಗಳು ಕಳೆದ ಬಳಿಕ ಮೊದಲ ಬಾರಿಗೆ ರಟ್ಟೀಹಳ್ಳಿ ತಾಲ್ಲೂಕ ಪಂಚಾಯ್ತಿಮೊದಲ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮೋಹನಕುಮಾರ ಅಧಿಕಾರ ಸ್ವೀಕಾರ ಸ್ವೀಕಾರ ಮಾಡಿದರು.


ಇಲ್ಲಿನ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಗೋಪಾಲ ಮಡಿವಾಳರ ಮಾಲಾರ್ಪಣೆ ಮಾಡುವ ಮೂಲಕ ಅವರನ್ನು ಸ್ವಾಗತಿಸಿದರು.ಪಿಡಿಒ ಪ್ರಕಾಶ ಸುಂಕಾಪುರ, ಸದಸ್ಯರಾದ ಸುಭಾಷ ಹದಡೇರ, ಅಬ್ಬಾಸ ಗೋಡಿಹಾಳ, ರಮೇಶ ಬಾಗೋಡಿ, ರೇಖಾ ಪಾಟೀಲ, ರಾಜಕುಮಾರ ಹೇಂದ್ರೆ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!