Fri. Nov 26th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಟಿಬಿ ಕುರಿತು ಮಾಹಿತಿ ಮತ್ತು ರೋಗಿಗಳ ಅಭಿಪ್ರಾಯ ಮಾಹಿತಿಕಾರ್ಯಕ್ರಮ

ಪಾಂಡವ ನ್ಯೂಸ್ ರಟ್ಟೀಹಳ್ಳಿ : ತಾಲ್ಲೂಕಿನಕುಡಪಲಿ ಗ್ರಾಮದ ಪ್ರಾಥಮಿಕಆರೋಗ್ಯಕೇಂದ್ರದಲ್ಲಿಟಿಬಿ ಕುರಿತು ಮಾಹಿತಿ ಮತ್ತು ರೋಗಿಗಳ ಅಭಿಪ್ರಾಯಮಾಹಿತಿಕಾರ್ಯಕ್ರಮಜರುಗಿತು.


ಈ ಸಂದರ್ಭದಲ್ಲಿ ಹಳೆ ರೋಗಿಗಳ ಮತ್ತು ಮಾತ್ರೆ ನೀಡುವವರ ಅನಿಸಿಕೆ, ಅಭಿಪ್ರಾಯ, ಕಾಯಿಲೆಯಗುಣಮುಖದ ಬಗ್ಗೆ, ಸಾರ್ವಜನಿಕರ ಸಹಕಾರ ಮುಂತಾದ ವಿಚಾರಗಳ ಬಗ್ಗೆ ಚರ್ಚೆ ಮಾಡಿಅಭಿಪ್ರಾಯ ಸಂಗ್ರಹಿಸಲಾಯಿತು.
ಡಾ.ಮಂಗಳಗೌರಿ, ಆರೋಗ್ಯ ಸಹಾಯಕ ಪ್ರಭು ಕೆಂಚಳ್ಳೇರ, ಶಿವಕುಮಾರ ಬಣಕಾರ, ಸಂತೋಷ, ಮಾಧವಿ ಕುರುಬರ,ಶಾ ಮತ್ತುಅಂಗನವಾಡಿಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!