Fri. Jan 21st, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಪುರಸಭೆ ಸಭಾಭವನದಲ್ಲಿ ರಾಣಿಚನ್ನಮ್ಮನ 241 ನೇ ಜಯಂತೋತ್ಸವ

ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಸಭಾಭವನದಲ್ಲಿ ರಾಣಿಚನ್ನಮ್ಮನ 241 ನೇ ಜಯಂತೋತ್ಸವಕ್ಕೆ ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಚೆನ್ನಮ್ಮಾಜಿ ಬಾವಚಿತ್ರಕ್ಕೆ ಪುಷ್ಫ ಸಮರ್ಪಿಸಿ ಪೂಜೆಸಲ್ಲಿಸಿ ಚಾಲನೆ ನೀಡಿದರು.


ಪುರಸಭೆ ಸಿಂಬಂದಿಗಳಾದ ಬಿ.ಎಸ್.ಗಿಡ್ಡಣ್ಣವರ, ಮಲ್ಲಮ್ಮ ಹರವಿ. ನಿರ್ಮಲಾ ಗುಡಿಮನಿ, ಹೊನ್ನಮ್ಮ ಕೊಳಲ, ಪರಶುರಾಮ ಹೆಬ್ಬಾರ, ರಾಘವೇಂದ್ರ ಚವ್ಹಾಣ, ಕೊರಕಲ್, ಕೋರಿ ಬಾಯಿ ಸೇರಿದಂತೆ ಮತ್ತಿತರರು ಇದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!