Wed. Jan 19th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಅನಾಮಧೇಯ ವ್ಯಕ್ತಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ:

1 min read

ಹಾವೇರಿ: ಅನಾಮಧೇಯ ವ್ಯಕ್ತಿಯೋರ್ವ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಹಾವೇರಿ ನಗರದ ನಾಗೇಂದ್ರಮಟ್ಟಿ ಬಳಿ ನಡೆದಿದೆ.

ಮೃತ ವ್ಯಕ್ತಿ ಸುಮಾರು 60-65 ವರ್ಷದ ಪುರುಷನಾಗಿದ್ದು, ಗುಂಡು ಮುಖ, ಗೋದಿ ಬಣ್ಣ, ನೆಟ್ಟನೆ ಮೂಗು ಸುಮಾರು 5.2 ಅಡಿ ಎತ್ತರ ಹೊಂದಿದ್ದಾನೆ. ಇನ್ನೂ ಮೈ ಮೇಲೆ ಕಪ್ಪು ಬಣ್ಣದ ಹಾಫ್ ಅಂಗಿ. ಬಿಳಿ ಬಣ್ಣದ ಬನಿಯನ್. ನೀಲಿ ಬಣ್ಣ ದ ಪ್ಯಾಂಟ್ ನ್ನು ದರಿಸುತ್ತಿದ್ದಾರೆ.‌

ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಯುಡಿಆರ್ 38/2021 ಕಲಂ 174 ಸಿ ಆರ್ ಪಿ ಸಿ ಅಡಿ ಪ್ರಕರಣ ದಾಖಲಾಗಿದೆ.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!