Sat. Nov 27th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಗಣಿಗಾರಿಕೆಯಿಂದ ಮನೆಗೆ ಧಕ್ಕೆಪರಿಹಾರಕ್ಕೆ ಮನವಿ,

ಪಾಂಡವ ಹಿರೇಕೆರೂರ : ಹಿರೇಕೆರೂರತಾಲ್ಲೂಕಿನ ಬಾವಾಪುರತಾಂಡಾದಲ್ಲಿದಿಲೀಪ್ ಬಿಲ್ಡ್‍ಕಾರ್ನ ಪ್ರೈ. ಲಿ. ಯವರು ಮಳೆಮಲ್ಲಪ್ಪ ಗುಡ್ಡದಲ್ಲಿಗಣಿಗಾರಿಕೆ ಮಾಡುವ ಸಂದರ್ಭದಲ್ಲಿಇಲ್ಲಿಂದ 100 ಮೀ.ದೂರದ್ಲಲಿರುವಪೀಯಾನಾಯ್ಕಯಲಕಪ್ಪ ಲಮಣಿಇವರಆರ್ ಸಿಸಿ ಮನೆಗೆ ಧಕ್ಕೆಯಾಗಿದೆ. ಕಂಪನಿಯವರು ಮೂರು ಲಕ್ಷ ಹಣ ಪರಿಹಾರಕೊಡುವುದಾಗಿ ಹೇಳಿದ್ದಾರೆ.

ಆದರೆ ಕೇವಲ 50 ಸಾವಿರರೂಪಾಯಿಕೊಟ್ಟುಎಂಟು ತಿಂಗಳಾಗಿದೆ ಇನ್ನೂ ಪೂರ್ಣ ಪ್ರಮಾಣದ ಪರಿಹಾರಕೊಟ್ಟಿಲ್ಲ. ಆದ್ದರಿಂದ ಸಂಬಂಧಿಸಿದ ಕಂಪನಿಯವರಿಗೆಸೂಚನೆ ನೀಡಬೇಕು.ಮತ್ತುರಸ್ತೆಅಗಲೀಕರಣ ಸಂದರ್ಭದಲ್ಲಿಆಲದಗೇರಿಕ್ರಾಸ್ ಬಳಿ ಬಸ್ಸುತಂಗುದಾಣವನ್ನುಕೆಡವಿ ಹೋಗಿದ್ದಾರೆ.ಕೂಡಲೇತಂಗುದಾಣ ನಿರ್ಮಿಸಿ ಕೊಡಬೇಕುಇಲ್ಲದಿದ್ದರೆಉತ್ತರಕರ್ನಾಟಕರೈತ ಸಂಘಟನೆಯಿಂದಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಪದಾಧಿಕಾರಿಗಳು ಎಚ್ಚರಿಸಿದ್ದಾರೆ.ಪ್ರಸ್ತುತ ತಹಶಿಲ್ದಾರ ಬಾಗವಾನ್‍ಇವರಿಗೆ ಮನವಿ ಸಲ್ಲಿಸಿದ್ದಾರೆ.


ಸಂಘದರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರದೂದಿಹಳ್ಳಿ, ಜಿಲ್ಲಾಅಧ್ಯಕ್ಷ ಹನುಮಂತಪ್ಪ ದೀವಿಗೆಹಳ್ಳಿ, ತಾಲ್ಲೂಕಅಧ್ಯಕ್ಷಜಗದೀಶಕುಸಗೂರ, ಮಹೇಂಧ್ರ ಬಡಳ್ಳಿ, ಶಿದ್ದಲಿಂಗಪ್ಪಗೌಡ್ರ ಕಬ್ಬಕ್ಕಿ, ಬಸವರಾಜಜೋಗೇರ, ವಿಜಯಕುಮಾರಕೋಣನತಲಿ, ಪೀರ್ಯಾನಾಯ್ಕ ಲಮಾಣಿ, ಪೀರಪ್ಪ ಲಮಾಣಿ ಮುಂತಾದವರು ಈ ಸಂದರ್ಭದಲ್ಲಿಇದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!