Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

241 ಕಿತ್ತೂರ ರಾಣಿ ಚನ್ನಮ್ಮನ ಜಯಂತೋತ್ಸವವ

ಶಿಗ್ಗಾವಿ : ತಾಲೂಕಿನ ಹಳೆಬಂಕಾಪುರ ಗ್ರಾಮದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿತ್ತೂರ ರಾಣಿ ಚನ್ನಮ್ಮನ 241 ಜಯಂತೋತ್ಸವವನ್ನು ರಾಣಿ ಚನ್ನಮ್ಮನ ಬಾವಚಿತ್ರಕ್ಕೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಸುಭಾಷ ತಳವಾರ ಪೂಜೆಸಲ್ಲಿಸುವದರಮೂಲಕ ಚಾಲನೆ ನೀಡಿದರು.

ಮುಖ್ಯಶಿಕ್ಷಕ ಎಚ್.ಡಿ.ಆಸಾದಿ, ಪಿ.ಎಂ.ಹದ್ದಣ್ಣವರ, ಆರ್.ಬಿ.ಡಾಣಗಲ್, ಎಸ್.ಇ.ಸವಣೂರ, ಎಂ.ಸಿ.ಸಿದ್ದನಗೌಡ್ರ, ಜಿ.ಎಂ.ಮಾಳಮ್ಮನವರ, ಎಸ್.ಆರ್.ಬಡಗಿ, ಎನ್.ಎಂ.ಸುಂಕದ ಸೇರಿದಂತೆ ಮತ್ತಿತರರು ಇದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!